Top text Scrolling

ಆತ್ಮೀಯ ಶಿಕ್ಷಕ ಬಂಧುಗಳೇ,👉2023-24 ನೇ ಸಾಲಿನ ಶೈಕ್ಷಣಿಕ ದಾಖಲೆಗಳಾದ ಶೈಕ್ಷಣಿಕ ಮಾರ್ಗದರ್ಶಿ 2023-2024, ಸೇತುಬಂಧ ಬುನಾದಿ ಸಾಮರ್ಥ್ಯಗಳು, ಒಂದನೇ ತರಗತಿ ದಾಖಲಾತಿ ಅರ್ಜಿ ನಮೂನೆ, ತರಗತಿವಾರು ವೇಳಾಪಟ್ಟಿ, ಶಾಲಾ ಸಂಘಗಳು, ಹಾಜರಾತಿ ತಃಖ್ತೆ, ಶಾಲಾ ಶೈಕ್ಷಣಿಕ ಯೋಜನೆ (SAP), ಶಾಲಾ ಅಭಿವೃದ್ಧಿ ಯೋಜನೆ (SDP), ಪಾಠ ಹಂಚಿಕೆ , ಶಾಲಾ ವಾರ್ಷಿಕ ಕ್ರಿಯಾ ಯೋಜನೆ, ಶಾಲಾ ಪಂಚಾಂಗ, 10 ಅಂಶಗಳ ಕಾರ್ಯಕ್ರಮ ಇತ್ಯಾದಿ ವಿಷಯಗಳನ್ನು UPDATE ಮಾಡಲಾಗಿದೆ.

whatsapp chat

Photo slideshow

Automatic Slideshow

Image 1
Image 2
Image 3
Image 4
Image 5
Image 6
Image 7
Image 8
Image 9
Image 10
Image 11
Image 12
Image 13
Image 14

Sunday, October 3, 2021

ಶಿಕ್ಷಣ ಇಲಾಖೆಯ ಸುತ್ತೋಲೆಗಳು

  
  




👉2022 -23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ಅನುಗುಣವಾಗಿ ಲೆವೆಲ್-1 ಮತ್ತು ಲೆವೆಲ್-2 ಸಾಧನ ಬಳಸಿ ಮೌಲ್ಯಾಂಕನ ನಡೆಸುವ ಬಗ್ಗೆ 

👉ನಲಿಕಲಿ ತರಗತಿಗಳ ಮಾಹೆವಾರು ಸಮಾಲೋಚನಾ ಸಭೆಯ ಪ್ರಮುಖ ಕಾರ್ಯಸೂಚಿ (1ರಿಂದ 3ನೇ ತರಗತಿ)

👉ಘನ ಉಚ್ಛನ್ಯಾಯಾಲಯದ ದಾವೆ ಸಂಖ್ಯೆ WP-15768/2013ಕ್ಕೆಸಂಬಂಧಿಸಿದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಬಗ್ಗೆ

👉ಶಿಕ್ಷಕರ ಸೇವಾಸೌಲಭ್ಯಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಬಗ್ಗೆ 

👉2022- 23ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ನಿಧಿಗಳ ಶಿಕ್ಷಕರ ದಿನಾಚರಣೆ ಬಾವುಟಗಳ ಮಾರಾಟದ ವಂತಿಗೆ ಸಂಗ್ರಹ ಮತ್ತು ಪಾವತಿಸುವ ಬಗ್ಗೆ

👉ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದೊಂದಿಗೆ ಶಾಲೆಗಳಲ್ಲಿ ಸ್ವಚ್ಛತಾ ಕ್ರಿಯಾ ಯೋಜನೆಯನ್ನು ತಯಾರಿಸಿ ಅಳವಡಿಸಿಕೊಳ್ಳುವ ಕುರಿತು

👉ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಮಾಹಿತಿಯನ್ನು ತುರ್ತಾಗಿ ನೀಡುವ ಬಗ್ಗೆ

👉ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಶಿಕ್ಷಕರು ಹಾಗೂ ಎಲ್ಲಾ ವರ್ಗದ ನೌಕರರು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ

👉ಸೆಪ್ಟೆಂಬರ್ ಮಾಹೆಯಲ್ಲಿ ಶಿಕ್ಷಕ್ ಪರ್ವ ಉಪಕ್ರಮವನ್ನು ಆಚರಿಸುವ ಬಗ್ಗೆ

👉ಶಿಕ್ಷಕ ಪರ್ವ ಕಾರ್ಯಕ್ರಮದ ಎರಡನೇ ಚಟುವಟಿಕೆ student selfie with Teacher ವಿಷಯದ ಮಾಹಿತಿ ಕಳುಹಿಸುವ ಬಗ್ಗೆ

👉2022 23ನೇಸಾಲಿನಲ್ಲಿ ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಶಾಲೆಗಳಲ್ಲಿ ಆಯೋಜಿಸುವ ಬಗ್ಗೆ

👉ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಹುದ್ದೆಗಳ ಸಮರ್ಪಕವಾಗಿ ಮರುಹೊಂದಾಣಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು

👉ಭಾರತ ಸರ್ಕಾರದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮಗಳನ್ನು ಶಾಲಾ/ ಕಾಲೇಜುಗಳಲ್ಲಿ ಆಚರಿಸುವ ಕುರಿತು

👉ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು  ಕಡ್ಡಾಯಗೊಳಿಸುವ ಬಗ್ಗೆ

👉ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಬಗ್ಗೆ

👉ಆಗಸ್ಟ್ -18 2022ರ ಗುರುವಾರದಂದು ಸದ್ಭಾವನಾ ದಿನವನ್ನು ಆಚರಿಸುವ ಬಗ್ಗೆ

👉ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮದ ಶಾಲಾ ಭೇಟಿ ನಮೂನೆ

👉ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರ ವಹಿಸುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆನೀಡಲು ಕೋರಿರುವ ಬಗ್ಗೆ

👉2022- 23ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 5ನೇ ಸೆಪ್ಟೆಂಬರ್ 2022ರ ಶಿಕ್ಷಕರ ದಿನಾಚರಣೆ ಎಂದು ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಗ್ಗೆ

👉ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜು ಆಸ್ತಿ ಸಂರಕ್ಷಣಾ ಅಭಿಯಾನ/ ಆಂದೋಲನವನ್ನು ಆಗಸ್ಟ್- 2022 ರಿಂದ ಅಕ್ಟೋಬರ್ -2022ರ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಮ್ಮಿಕೊಳ್ಳುವ ಬಗ್ಗೆ

👉ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ

👉ವಿದ್ಯಾ ವಿಕಾಸಯೋಜನೆ ಅಡಿ 2022 23ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ

👉2022 23ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಲಾಗಿರುವ ಕಲಿಕಾ ಚೇತರಿಕೆ ಉಪಕ್ರಮವನ್ನು ಶಾಲಾ ಹಂತದಲ್ಲಿ ಬಲವರ್ಧನೆಗೊಳಿಸುವ ಕುರಿತು

👉ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಶಾಲೆಗಳಿಗೆ ಪ್ರಸ್ತುತ 2022- 23ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯ ಅಂತಿಮ ದಿನಾಂಕ ವಿಸ್ತರಿಸುವ ಕುರಿತು

👉ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆ ನಂತರ ಹುದ್ದೆಗಳ ವೃಂದ ಬಲವಾರು ನಿಗದಿಪಡಿಸಿ ಮಂಜೂರಿಸಿದ ಕುರಿತು

👉ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿಯನ್ನು ನಿರ್ಧರಿಸುವ ಬಗ್ಗೆ

👉ಟಿಜಿಟಿಶಿಕ್ಷಕರನ್ನು ಸರ್ಕಾರಿ ಪ್ರೌಢಶಾಲೆಗಳ ಪಿಸಿಎಂ ಖಾಲಿ ಹುದ್ದೆಗೆ ಮರು ಹೊಂದಾಣಿಕೆ ಮಾಡುವ ಕುರಿತು

👉ಗ್ರಾಮೀಣ ಕೃಪಾಂತರಹಿತ ಶಿಕ್ಷಕರ ಸಮಸ್ಯೆಗಳ ಕುರಿತು

👉2022 23ನೇಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅಂತಿಮವಾಗಿ ಹಂಚಿಕೆ ಮಾಡುವ ಕುರಿತು

👉2022-23 ನೇ ಶೈಕ್ಷಣಿಕ ವರ್ಷದಲ್ಲಿ 'ವಿದ್ಯಾ ಪ್ರವೇಶ-ಕಲಿಕಾ ಚೇತರಿಕೆ' ಉಪಕ್ರಮವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು

👉ಮಳೆಬಿಲ್ಲು ಕಾರ್ಯಕ್ರಮ ನಂತರ ಜೂನ್ 1 ರ ನಂತರದ ಕಲಿಕಾ ಚೇತರಿಕಾ ಪೂರ್ವ ಸಿದ್ದತಾ ಚಟುವಟಿಕೆಗಳು....

👉2022-23 ನೇ ಸಾಲಿನ 4 ಮತ್ತು 5ನೇ ತರಗತಿಯ FA1, FA2 ಮತ್ತು SA1 ನಮೂನೆ

👉2022-23 ನೇ ಸಾಲಿನ 6,7 ಮತ್ತು 8ನೇ ತರಗತಿಯ FA1, FA2 ಮತ್ತು SA1 ನಮೂನೆ

👉2022-23 ನೇ ಶೈಕ್ಷಣಿಕವರ್ಷದಲ್ಲಿ ಮಳೆಬಿಲ್ಲು ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ

👉ಮಿಂಚಿನ ಸಂಚಾರ ಕಾರ್ಯಕ್ರಮ ಹಾಗೂ  ಮಾಹಿತಿ  ನಮೂನೆ

👉ಕಲಿಕಾ ಚೇತರಿಕೆ ಸಾಮಾನ್ಯ ಪ್ರಶ್ನೆಗಳು

👉ತರಗತಿಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಮತ್ತು ಮೌಲ್ಯಮಾಪನ

👉ವಿದ್ಯಾ ಪ್ರವೇಶ 72 ದಿನಗಳ ಕಲಿಕಾ ಚಟುವಟಿಕೆಗಳು

👉ವಿದ್ಯಾ ಪ್ರವೇಶ ಮತ್ತು ಕಲಿಕಾ ಚೇತರಿಕೆ ಮಾರ್ಗದರ್ಶಿ

👉ಕಲಿಕಾ ಚೇತರಿಕೆ ಕಾರ್ಯಕ್ರಮದ ದಾಖಲೀಕರಣ ಮತ್ತು ಮೌಲ್ಯಮಾಪನದ ನಮೂನೆಗಳು

👉2022-23ನೇ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ದಾಖಲೆಯನ್ನು SATSನಲ್ಲಿ ನಿರ್ವಹಿಸುವ ಬಗ್ಗೆ

👉2022-23ನೇ ಸಾಲಿನ ಹೆಚ್ಚುವರಿ ಮತ್ತು ಮರುಹೊಂದಾಣಿಕೆ ಕುರಿತ ಪರಿಷ್ಕೃತ ಆದೇಶ

👉ಕಲಿವಿನ ಫಲಗಳು ಮತ್ತು ಬೋಧನಾ ಪ್ರಕ್ರಿಯೆಗಳು 1 ರಿಂದ 8

👉2022-23ನೇ ಶೈಕ್ಷಣಿಕ ಸಾಲಿನಲ್ಲಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಸುವ ಬಗ್ಗೆ 04.05.2022

👉2022-23 ನೇ ಸಾಲಿನಲ್ಲಿ 1ರಿಂದ 3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ ಮೌಲ್ಯಮಾಪನಗಳ ವೇಳಾಪಟ್ಟಿ

👉ಶೈಕ್ಷಣಿಕ ಮಾರ್ಗದರ್ಶಿ-2022-23ಅನುಷ್ಠಾನಗೊಳಿಸುವ ಕುರಿತು

👉2022-23 ನೇ ಸಾಲಿನಲ್ಲಿ 1ರಿಂದ 3ನೇ ತರಗತಿಯವರೆಗೆ ವಿದ್ಯಾಪ್ರವೇಶ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ  ಮೌಲ್ಯಮಾಪನಗಳ ವೇಳಾಪಟ್ಟಿ

👉ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ ತರಬೇತಿ ಆಯೋಜಿಸುವ ಬಗ್ಗೆ.

👉2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ಅನುಷ್ಟಾನಗೊಳಿಸುವ ಬಗ್ಗೆ

👉ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 8ನೇ ತರಗತಿ ನೇಮಕಾತಿಗಾಗಿ ಪ್ರಸ್ತುತ ರೂಪಿಸಲಾಗಿರುವ ವೃಂದ ಮತ್ತು ನೇಮಕಾತಿಯ ವಿಶೇಷ ನಿಯಮಗಳು-2022 



👉2021-22 ನೇ ಸಾಲಿನ 1ರಿಂದ 8ನೇ ತರಗತಿಗಳ ಪ್ರಗತಿ ಪತ್ರಗಳು

👉ENK-INDIVIDUAL RECORD FORMAT

👉ಸಮುದಾಯದತ್ತ ಶಾಲಾ ಕಾರ್ಯಕ್ರಮ ವರದಿ ನಮೂನೆ 2021-22
👉ಫಲಿತಾಂಶ ಪಟ್ಟಿ ಮತ್ತು ಘೋಷ್ವಾರೆ

👉CCE GRADE CHART

👉ನಿಷ್ಠಾ ತರಬೇತಿ KA_FLN_11_ಬೋಧನೆಕಲಿಕೆ ಮತ್ತು 

ಮೌಲ್ಯಾಂಕನದಲ್ಲಿ ICTಯನ್ನು ಸಮ್ಮಿಳಿತಗೊಳಿಸುವುದು  ಕೋರ್ಸಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

👉ನಿಷ್ಠಾ ತರಬೇತಿ KA_FLN_12_ಬುನಾದಿ ಹಂತಕ್ಕಾಗಿ 

ಆಟಿಕೆ ಆಧಾರಿತ ಬೋಧನಾಶಾಸ್ತ್ರ  ಕೋರ್ಸ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

👉2021- 22 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾವಾರು ವಿಷಯವಾರು ಹುದ್ದೆಗಳ ಸಂಚಿಕೆಗಳ ಅನುಬಂಧ

👉ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 8ನೇ ತರಗತಿ ನೇಮಕಾತಿ 2022 ಮಾಧ್ಯಮ ಪ್ರಕಟಣೆ

👉ಪದವೀಧರ ಪ್ರಾಥಮಿಕ ಶಿಕ್ಷಕ 6ರಿಂದ 8ನೇ ತರಗತಿ ಸಮಾಜ ಪಾಠಗಳು ಹುದ್ದೆಗಾಗಿ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆ


👉ಮಧ್ಯಾಹ್ನಉಪಹಾರ ಯೋಜನೆಯಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿಶುಚಿತ್ವದ ಕುರಿತು ಎಚ್ಚರ ವಹಿಸುವ ಬಗ್ಗೆ

 👉10ನೇ ತರಗತಿ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ 2022

 👉2021-22ನೇ ಸಾಲಿನ NMMS ಪರೀಕ್ಷೆಗೆ ಸಂಬಂಧಿಸಿದಂತೆ online ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ

 👉2022-23ನೇ ಸಾಲಿಗೆ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಮಾರ್ಗಸೂಚಿ...

👉“ವಿಶೇಷ ಚೇತನ ಹಾಗೂ ಗರ್ಭಿಣಿ ಮಹಿಳಾ ಅಧಿಕಾರಿ / ಸಿಬ್ಬಂದಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿರುವ ಬಗ್ಗೆ ಮಾಹಿತಿ

 👉ಪ್ರತಿಮಾಹೆ ಶಿಕ್ಷಣ ಅದಾಲತ್‌ ನಡೆಸುವ ಕುರಿತು

👉ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ-2022

👉2021-2022ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ

👉 ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟ ಫಲಾನುಭವಿಗಳ ಮಾಹಿತಿಯನ್ನು SMS ಮುಖಾಂತರ ಮಾಹಿತಿಯನ್ನು ರವಾನಿಸುವ ಬಗ್ಗೆ! 

👉2022ನೇ ಸಾಲಿಗೆ ಗಳಿಕೆ ರಜೆಯ ನಗದೀಕರಣ ಕುರಿತ ಆದೇಶ 

👉ಸುಲಭ ವಿಧಾನದಲ್ಲಿ SMS ಮಾಡಲು App ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ 

👉2021-22ನೇ ಸಾಲಿನ ಮೊದಲನೇ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರ ವರದಿ ನಮೂನೆ

👉ಹಬ್ಬದ ಮುಂಗಡ ಹೆಚ್ಚಳ ಆದೇಶ

👉ಓದು ಕರ್ನಾಟಕದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

👉ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(6-8) ವೃಂದ ಮತ್ತು ನೇಮಕಾತಿ ನಿಯಮಗಳು 2021 ದಿನಾಂಕ:10:12:21


👉ಪರ್ಯಾಯ ಶೈಕ್ಷಣಿಕ ಯೋಜನೆ ಡಿಸೆಂಬರ್2021    






ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಗಳಿಗಾಗಿ ಈ ಕೆಳಗಿನ LOGO ಮೇಲೆ CLICK ಮಾಡಿ



ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಇಲಾಖೆಯ ಸುತ್ತೋಲೆಗಳಿಗಾಗಿ ಈ ಕೆಳಗಿನ LOGO ಮೇಲೆ CLICK ಮಾಡಿ








Anilhalebeedu ಬ್ಲಾಗಿಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು,ಈ ಬ್ಲಾಗ್ ನ್ನು ನಿಮ್ಮ ಸ್ನೇಹಿತರೊಂದಿಗೆ SHARE ಮಾಡಿಕೊಳ್ಳಿ…..ನಿಮ್ಮ ಸೇವೆಗೆ ನಾವು ಸದಾ ಸಿದ್ಧ..ಮತ್ತೊಮ್ಮೆ ಧನ್ಯವಾದಗಳು

No comments:

5ನೇ ತರಗತಿ(ಪ್ರಶ್ನೋತ್ತರಗಳು)

  ಪ್ರಶ್ನೋತ್ತರಗಳು